ಡಾ ರಾಜ್ ರವರ 90ನೇ ವರ್ಷದ ಹುಟ್ಟುಹಬ್ಬ ಇಂದು | ಅಭಿಮಾನಿಗಳ ಪ್ರತಿಕ್ರಿಯೆ | FILMIBEAT KANNADA

2019-04-24 1,258

Rajkumar was an Indian actor and singer in the Kannada cinema. Today Dr Rajkumar's 90th Birthday. Here is what fans says about Dr Rajkumar


ಇವತ್ತು ಕರುನಾಡ ಸುಪುತ್ರ ಡಾ ರಾಜ್ ಕುಮಾರ್ ಹುಟ್ಟಿದ ದಿನ. ಅಭಿಮಾನಿಗಳ ಪಾಲಿಗೆ ದೇವರಾಗಿರುವ ಈ ನಟ ಇದೇ ದಿನ ಜಗತ್ತಿಗೆ ಕಾಲಿಟ್ಟಿರು. ಹೌದು, ಇಂದು ವರನಟ ಡಾ ರಾಜ್ ಕುಮಾರ್ ಅವರ 90ನೇ ಹುಟ್ಟುಹಬ್ಬದ ಸವಿನೆನಪು. ಇವತ್ತು ಅಣ್ಣಾವ್ರ ಹುಟ್ಟುಹಬ್ಬದ ಪ್ರಯುಕ್ತ ಅವರ ಬಾಲ್ಯ ಜೀವನ, ದಾಂಪತ್ಯ, ಅವರ ಚಿತ್ರ ಜೀವನ ಹಾಗೆ ಕೆಲವೊಂದು ಕಹಿ ನೆನಪುಗಳು ಎಲ್ಲವನ್ನು ನಿಮ್ಮ ಮುಂದಿಡುವ ಒಂದು ಸಣ್ಣ ಪ್ರಯತ್ನ ಇದು. ಡಾ ರಾಜ್ ಬಗ್ಗೆ ಅಭಿಮಾನಿಗಳು ಹೇಳಿದ್ದು ಹೀಗೆ

Videos similaires